ಕೇಶವ ಪ್ರಶಸ್ತಿ: 'ವಿದ್ವಾನ್ ತಾಳ್ತಜೆ ಕೇಶವ ಭಟ್ಟ'ರ ಸ್ಮರಣಾರ್ಥವಾಗಿ ಸಾಹಿತ್ಯ, ಸಂಶೋಧನೆ, ಗ್ರಂಥ ಸಂಪಾದನೆ, ಯಕ್ಷಗಾನ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆಗೈದ ವಿದ್ವಾಂಸರಿಗೆ ನೀಡಲಾಗುವ ಪ್ರಶಸ್ತಿಯೇ "ಕೇಶವ ಪ್ರಶಸ್ತಿ" ಪ್ರಶಸ್ತಿ ಪಡೆದವರ ವಿವರ: 2009- ಡಾ. ಹಂಪ ನಾಗರಾಜಯ್ಯ 2010- ಡಾ. ಜಿ. ವೆಂಕಟಸುಬ್ಬಯ್ಯ 2011 -– ಡಾ. ಶ್ರೀಕೃಷ್ಣ ಭಟ್ ಅರ್ತಿಕಜೆ 2012 –- ಡಾ. ಪಿ.ಕೃಷ್ಣ ಭಟ್ ಕಾಸರಗೋಡು